Dulquer Salman and Rshmika Mnadanna starrer Sita Ramam movie banned in some countries <br /> <br />‘ಸೀತಾ ರಾಮಂ’ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರ ಅಭಿಪ್ರಾಯದ ಮೇರೆಗೆ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಇದರಿಂದ ಸಿನಿಮಾಗೆ ದೊಡ್ಡ ನಷ್ಟ ಆಗಲಿದೆ. <br />